ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಹಾವೇರಿ: ಶಾಲೆ ರಜೆ ಇದ್ದ ಕಾರಣ ಶಾಲೆಯ ಮೇಲ್ಛಾವಣಿ ಮೇಲೆ ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ 14 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಯಲಗಚ್ಚ ಗ್ರಾಮದಲ್ಲಿ ನಡೆದಿದೆ.

ಮೂಲತಃ ನೆಗಳೂರು ಗ್ರಾಮದ ನಿವಾಸಿಯಾದ ಈ ಬಾಲಕ ವಿದ್ಯಾಭ್ಯಾಸ ಮಾಡಲು ಅಜ್ಜ-ಅಜ್ಜಿಯೊಂದಿಗೆ ಯಲಗಚ್ಚ ಗ್ರಾಮದಲ್ಲಿ ವಾಸವಾಗಿದ್ದ. ಬಾಲಕನನ್ನು ಕಳೆದುಕೊಂಡ ಪೋಷಕರ ಸಂಕಟ ಹೇಳತೀರದಾಗಿದೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Vijay Kumar
PublicNext

PublicNext

22/11/2021 10:42 am

Cinque Terre

29.93 K

Cinque Terre

0

ಸಂಬಂಧಿತ ಸುದ್ದಿ