ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಮ ಪವಿತ್ರ ಪ್ರಸಾದ: ತಿನ್ನೋ ಅನ್ನದಲ್ಲಿ ಉಗಿದವರಾರು ?

ಸದ್ಯ ಟ್ವಿಟರ್ ನಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ.ಹ್ಯಾರಿ ಡಿಸೋಜಾ ಮಂಗಳೂರು ಅನ್ನೋರೇ ಇದನ್ನ ಅಪ್ ಲೋಡ್ ಮಾಡಿದ್ದಾರೆ. ಈ ವೀಡಿಯೋದಲ್ಲಿರೋ ವ್ಯಕ್ತಿ ಯಾರು..? ಯಾವ ಕಾರ್ಯಕ್ರಮಕ್ಕಾಗಿಯೆ ಈ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. ಹಾಗೆ ಅನ್ನದಲ್ಲಿ ತನ್ನ ಎಂಜಲು ಉಗಿಯುವ ವ್ಯಕ್ತಿ ಯಾರು.? ಈ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಮಸೀದಿಯೋ ಇಲ್ಲವೆ ದರ್ಗಾನೋ ಗೊತ್ತಿಲ್ಲ.ಇಲ್ಲಿ ಇಡಲಾಗಿದ್ದ ಅನ್ನ ತೆಗೆದುಕೊಂಡು ಅದಕ್ಕೆ ಮಂತ್ರವನ್ನ ಹಾಕೋ ಥರವೇ ಉಗಿಯುತ್ತಾರೆ ಆ ಹಿರಿಯ ವ್ಯಕ್ತಿ. ಇದುವೇ ನೋಡಿ ಮಿತ್ರರೇ,ಪರಮ ಪವಿತ್ರ ಪ್ರಸಾದ ವಿತರಣೆ ಅಂತಲೂ ಬರೆದುಕೊಂಡು ಹ್ಯಾರಿ ಡಿಸೋಜಾ ಮಂಗಳೂರು ಈ ವೀಡಿಯೋ ಅಪ್‌ ಲೋಡ್ ಮಾಡಿದ್ದಾರೆ.

Edited By :
PublicNext

PublicNext

08/11/2021 10:54 pm

Cinque Terre

86.71 K

Cinque Terre

86