ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಚಿಪ್ಪು ಹಂದಿ ಮಾರಾಟ ಮಾಡುತ್ತಿದ್ದ 18 ಮಂದಿ ಬಂಧನ

ದಾವಣಗೆರೆ: ಅಳಿವಿನಂಚಿನ ಪ್ಯಾಂಗೋಲಿನ್(ಚಿಪ್ಪು ಹಂದಿ) ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ದಾಳಿಮಾಡಿ 18 ಮಂದಿ ಅಂತರ್ ಜಿಲ್ಲಾ ಆರೋಪಿತರನ್ನು ಬಂಧಿಸಿದ್ದಾರೆ.

ದಾವಣಗೆರೆ- ಹರಿಹರ ರಸ್ತೆಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆಯಲ್ಲಿ ಡಿಸಿಆರ್ ಬಿ ಪೊಲೀಸರು ದಾಳಿ ಮಾಡಿ 67 ಕೆಜಿ ಹಂದಿ ಚಿಪ್ಪು ಎರಡು ಓಮ್ನಿ ಸೇರಿ ಮೂರು ಕಾರನ್ನು ಸೀಸ್ ಮಾಡಿದ್ದಾರೆ. ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

04/11/2021 03:43 pm

Cinque Terre

35.43 K

Cinque Terre

2

ಸಂಬಂಧಿತ ಸುದ್ದಿ