ಗದಗ : ಒಂದೇ ಕುಟುಂಬದ ಮೂವರು ಸಾವಿಗೆ ಶರಣಾದ ಘಟನೆ ಗದಗದ ನಾಗೇಂದ್ರಗಡದಲ್ಲಿ ನಡೆದಿದೆ. ಮಲ್ಲಪ್ಪ ಗಡಾದ್ (26), ಸುಧಾ(22), ಮೂರು ತಿಂಗಳ ಮಗು ರೂಪಾಶ್ರೀ ಮೃತಪಟ್ಟಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿ ಮಗಳನ್ನು ಕೊಲೆ ಮಾಡಿ ಮಲ್ಲಪ್ಪ ಗಾಡಾದ್ ನೇಣು ಹಾಕಿಕೊಂಡಿದ್ದಾನೆ.
PublicNext
03/11/2021 10:51 pm