ವಿಜಯಪುರ: ಸಿಂದಗಿ ಉಪಚುನಾವಣೆಯಲ್ಲಿ ಕುರುಡು ಕಾಂಚಾಣ ಝಣ ಝಣ ಆರ್ಭಟ ನಡೆಯುತ್ತಿದೆ. ಮತದಾರರಿಗೆ ಹಣ ಹಂಚಲಾಗುತ್ತಿದೆ. ಇದರ ವಿಡಿಯೋ ಸ್ಥಳೀಯರ ಮೊಬೈಲ್ ಫೋನಿನಲ್ಲಿ ಸೆರೆಯಾಗಿದೆ.
ಸಿಂದಗಿ ಮತಕ್ಷೇತ್ರದಲ್ಲಿ ಕೆಲವೆಡೆ ಒಂದು ಓಟಿಗೆ 1,000 ರೂ. ಹಣ ಹಂಚಲಾಗುತ್ತಿದೆ. ಈ ಹಣ ಯಾರದ್ದು? ಎಲ್ಲಿಂದ ತಂದಿದ್ದು ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ ಇದು ಸಿಂದಗಿ ಡಂಬಳ ಗ್ರಾಮ ಎಂಬ ಮಾಹಿತಿ ಇದೆ.
PublicNext
28/10/2021 08:40 pm