ಮಹಾರಾಷ್ಟ್ರ:ಇಲ್ಲಿಯ ಹಿಂಗೋಲಿ-ರಿಸೋಡ್ ರಸ್ತೆಯಲ್ಲಿ ಕೋಟಿ ಕೋಟಿ ಮೌಲ್ಯದ ಗಾಂಜಾ ಜಪ್ತಿಯಾಗಿದೆ. ಟ್ರಕ್ ಮೂಲಕ ಸಾಗಿಸುತ್ತಿದ್ದ 1,150 ಕೆಜಿ ಗಾಂಜಾವನ್ನ ಆರೋಪಿಗಳ ಸಮೇತ ರಿಸೋಡ್ ಪೊಲೀಸ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದಿಂದ ಟ್ರಕ್ ಮೂಲಕ ಬೇರೆ ರಾಜ್ಯಗಳಿಗೆ ಸಾಗಿಸಲಾಗುತ್ತಿದ್ದ ಈ ಗಾಂಜಾ ಮೌಲ್ಯ ಕೇಳಿದ್ರೆ ನೀವು ಶಾಕ್ ಆಗುತ್ತೀರಾ. ಯಾಕೆಂದ್ರೆ ಇದು ಅಷ್ಟಿಷ್ಟಲ್ಲ. ಬರೋಬ್ಬರಿ 3.45 ಕೋಟಿ ಮೌಲ್ಯದ ಗಾಂಜಾ ಇದಾಗಿದೆ. 1,150 ಕೆಜಿ ತೂಕದ ಗಾಂಜಾವನ್ನ ವಶಪಡಿಸಿಕೊಂಡ ಪೊಲೀಸರು, ಈಗ ನಾಲ್ವರನ್ನ ಬಂಧಿಸಿದ್ದಾರೆ.
PublicNext
20/10/2021 05:06 pm