ನವದೆಹಲಿ: ರಾಜಧಾನಿ ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಗುಂಡಿನ ಸದ್ದು ಶುಕ್ರವಾರ ಮಧ್ಯಾಹ್ನ ಗುಂಡಿನ ದಾಳಿಯಲ್ಲಿ ನಾಲ್ವರು ಸಾವು.
ಶಾಂತವಾದ ಆವರಣದಲ್ಲಿ ಏಕಾಏಕಿ ಮೊಳಗಿತು ಗುಂಡಿನ ಸದ್ದು, ನಾಲ್ವರು ಸಾವು ಹಲವರಿಗೆ ಗಾಯ
ವಕೀಲರ ವೇಷದಲ್ಲಿ ಬಂದ ಹಂತಕರು. ಇಬ್ಬರನ್ನು ಹೊಡೆದುರುಳಿಸಿದ ದೆಹಲಿ ಪೊಲೀಸ್.
PublicNext
24/09/2021 02:29 pm