ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಐ ಲವ್ ತಾಲಿಬಾನಿ' ಎಂದು ಕಾಮೆಂಟ್ ಹಾಕಿದ ಕಿಡಿಗೇಡಿ

ಬಾಗಲಕೋಟೆ: ಅಪ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಭೀಬತ್ಸ ದಾಳಿಗೆ ಇಡೀ ಪ್ರಪಂಚವೇ ಬೆಚ್ಚಿ ಬಿದ್ದಿದೆ. ಸಾವು-ನೋವಿಗೆ ಲೆಕ್ಕವಿಲ್ಲದಂತಾಗಿದೆ. ಅಲ್ಲಿನ ಅಮಾಯಕ ಜನತೆ ಪ್ರಾಣ ಸಂಕಟದಲ್ಲಿ ಮುಳುಗಿದ್ದಾರೆ.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ತಾಲಿಬಾನಿಗಳ ಅಮಾನುಷ ನಡೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಆದರೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದವನು ಎನ್ನಲಾದ ಆಸೀಫ್ ಗಲಗಲಿ ಎಂಬ ಕಿಡಿಗೇಡಿಯೊಬ್ಬ 'ಐ ಲವ್ ತಾಲಿಬಾನಿ' ಎಂದು ಕಾಮೆಂಟ್ ಹಾಕಿದ್ದಾನೆ. ಈ ಕಾಮೆಂಟ್ ನೋಡಿದ ಜನ ಆತನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಆಸೀಫ್ ಹಾಕಿದ ಈ ಕಾಮೆಂಟ್ ನ ಸ್ಕ್ರೀನ್ ಶಾಟ್ ಸದ್ಯ ವೈರಲ್ ಆಗುತ್ತಿದೆ.

Edited By : Nagaraj Tulugeri
PublicNext

PublicNext

20/08/2021 12:35 pm

Cinque Terre

99.29 K

Cinque Terre

28

ಸಂಬಂಧಿತ ಸುದ್ದಿ