ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೇಯಸಿಯ ಪರೀಕ್ಷೆ ಬರೆಯಲು ಹೆಣ್ಣಿನ ವೇಷದಲ್ಲಿ ಬಂದು ಸಿಕ್ಕಿಬಿದ್ದ.!

ಸೆನೆಗಲ್: ಪ್ರೀತಿಯ ಗೆಳತಿಗಾಗಿ ಅನೇಕರು ಯುವಕರು ಕಠಿಣವಾದ ಸವಾಲುಗಳನ್ನು ಎದುರಿಸುತ್ತಾರೆ. ಹೀಗೆ ತನ್ನ ಪ್ರೇಯಸಿ ಪರೀಕ್ಷೆ ಬರೆಯಲು ಹೆಣ್ಣಿನ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಪೇಚಿಗೆ ಸಿಲುಕಿದ್ದಾರೆ.

ಹೌದು. ಪಶ್ಚಿಮ ಆಫ್ರಿಕಾದ ಸೆನೆಗಲ್‌ನ ವ್ಯಕ್ತಿಯೋರ್ವನಿಗೆ ತನ್ನ ಪ್ರೇಯಸಿಯ ಪ್ರೌಢಶಾಲಾ ಪದವಿ ಪರೀಕ್ಷೆಗಳಲ್ಲಿ ಪಾಸ್‌ ಆಗುತ್ತಾಳೆ ಎಂಬ ಅನುಮಾನ ಮೂಡಿತ್ತು. ಹೀಗಾಗಿ ತಾನೇ ಪರೀಕ್ಷೆ ಬರೆಯುತ್ತಿದ್ದ. ಹೀಗೆ ಮೂರು ದಿನಗಳ ಕಾಲ ಪರೀಕ್ಷೆ ಕೂಡ ಬರೆದಿದ್ದ. ಆದರೆ ನಾಲ್ಕನೇ ದಿನ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Edited By : Vijay Kumar
PublicNext

PublicNext

18/08/2021 05:31 pm

Cinque Terre

31.16 K

Cinque Terre

3