ಮುಂಬೈ: ಬಂಗಲೆಯಲ್ಲಿ ಬ್ಲೂ ಫಿಲಂ ಶೂಟಿಂಗ್ ಮಾಡಿ, ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಸಾರ ಮಾಡಿದ ಆರೋಪದ ಮೇಲೆ ಐವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಗುರುವಾರ ಬಂಗಲೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮಹಿಳೆ ಮತ್ತು ಪುರುಷ ಸೆಕ್ಸ್ ನಡೆಸಿದ್ದರೆ, ಇತರರು ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ಎಲ್ಲರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಆರೋಪಿಗಳು ಬ್ಲೂ ಫಿಲಂ ತೆಗೆದು ಆ್ಯಪ್‌ನಲ್ಲಿ ವಿಡಿಯೋ ಅಪ್ಲೋ ಮಾಡುತ್ತಿದ್ದರು. ಅವುಗಳನ್ನು ವೀಕ್ಷಿಸಲು ಆ್ಯಪ್ ಬಳಕೆದಾರರಿಂದ ಶುಲ್ಕ ಪಡೆಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಬಂಧಿಸಿದಾಗ ಸತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
06/02/2021 09:32 pm