ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ರೈಲು ಚಲಿಸುವಾಗ ರಿಸ್ಕ್ ಬೇಡ: ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಚಲಿಸುತ್ತಿರುವ ರೈಲಿನ ಹತ್ತಿರ ಹೋದರೆ ಏನಾಗುತ್ತೆ ಅನ್ನೋದಕ್ಕೆ ಅನೇಕ ಉದಾಹರಣೆಗಳಿವೆ. ಅಂತಹ ಭಯಾನಕ ಅನೇಕ ವಿಡಿಯೋಗಳು ನಮ್ಮ ನಡುವೆ ವೈರಲ್ ಆಗಿರುತ್ತವೆ.

ಆದರೂ ಜನ ಕೇಳಲ್ಲ. ಮತ್ತೆ ಮತ್ತೆ ರಿಸ್ಕ್ ತೆಗೆದುಕೊಳ್ತಾರೆ. ರೈಲ್ವೇ ಗೇಟ್ ಹಾಕಿದ್ದರೂ ದಾಟಿಕೊಂಡು ಬಂದ ಸೈಕಲ್ ರಿಕ್ಷಾ ಸವಾರ ರೈಲು ಬರುತ್ತಿರೋದನ್ನೂ ಗಮನಿಸದೇ ಮುಂದೆ ನುಗ್ಗಿದ್ದಾನೆ. ಆದರೆ ಕೂದಲೆಳೆ ಅಂತರದಲ್ಲಿ ಆತನ ಪ್ರಾಣ ಉಳಿದಿದೆ. ಇನ್ಮೇಲಾದರೂ ಜನ ಈ ತರದ ರಿಸ್ಕ್ ತೆಗೆದುಕೊಳ್ಳೋದನ್ನು ಬಿಡಬೇಕು.

Edited By : Nagaraj Tulugeri
PublicNext

PublicNext

12/09/2022 10:41 pm

Cinque Terre

98.31 K

Cinque Terre

2

ಸಂಬಂಧಿತ ಸುದ್ದಿ