ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಡ್ರಗ್ಸ್ ನಶೆಯಲ್ಲಿ ಓಲಾಡಿದ ಯುವತಿ: ಸಲೀಸಾಗಿ ಸಿಗುತ್ತಿದೆಯಾ?

ಅಮೃತ್‌ಸರ್: ಡ್ರಗ್ಸ್ ಸೇವಿಸಿದ ಯುವತಿ ನಡುರಸ್ತೆಯಲ್ಲೇ ಓಲಾಡಿದ್ದಾಳೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ಸಾಮಾನ್ಯರ ಕೈಗೆ ನಶೆ ಸಲೀಸಾಗಿ ಸಿಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಪಂಜಾಬ್‌ನ ಮಕ್‌ಬೂಲ್‌ಪುರದಲ್ಲಿ ನಡೆದ ಈ ಘಟನೆ ಆತಂಕ ಮೂಡಿಸುತ್ತಿದೆ. ಮಕ್‌ಬೂಲ್‌ಪುರ ಪ್ರದೇಶವು ಮಾದಕ ವ್ಯಸನಗಳಿಗೆ ಕುಖ್ಯಾತಿ ಪಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿನ ಮಾದಕ ದ್ರವ್ಯ ಮಾಫಿಯಾ ಪ್ರಬಲವಾಗಿದ್ದು ಪೊಲೀಸರು ಸದ್ಯ ಮೂವರನ್ನು ಬಂಧಿಸಿ ನಶೆ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

Edited By : Nagaraj Tulugeri
PublicNext

PublicNext

12/09/2022 05:36 pm

Cinque Terre

167.66 K

Cinque Terre

59

ಸಂಬಂಧಿತ ಸುದ್ದಿ