ಗದಗ: ಐಟಿ ಅಧಿಕಾರಿ ಅಂತಾ ಪಂಗನಾಮ ಹಾಕುತ್ತಿದ್ದ, ನಕಲಿ ಆಫೀಸರನ್ನು ಪೊಲೀಸರು ಬಂಧಿಸಿದ್ದಾರೆ. ಗದಗ ನಗರದ ಸ್ಟೇಷನ್ ರಸ್ತೆಯಲ್ಲಿ ಲೀಲಾ ಲೆಹರ್ ಗೋಲ್ಡಪ್ಯಾಲೆಸ್ ನಿಂದ ಚಿನ್ನ ಖರೀದಿಸಿ ಹಣ ನೀಡದೆ ನಾನು ಐಟಿ ಅಧಿಕಾರಿ ಎಂದು ಯಾಮಾರಿಸಿ ಪರಾರಿಯಾಗುತ್ತಿದ್ದ, ವಿಶಾಲ್ ನೀಲಂ ಆಫೀಸರನ್ನು ಪೊಲೀಸರು ಸೆರೆಹಿಡಿದಿದ್ದಾರೆ
ವಿಶಾಲ್ ನೀಲಂ ಎಂಬ ಅಂತರಾಜ್ಯ ಖದೀಮನನ್ನು ಬಂಧಿಸಿದ ಗದಗ ಶಹರ ಪೊಲೀಸರು ಆರ್ ಟಿ ಜಿ ಎಸ್ ಮೂಲಕ ಹಣ ವರ್ಗಾವಣೆ ಮಾಡುತ್ತೇನೆ ಅಂತಾ ಚಿನ್ನವನ್ನು ಖರೀದಿ ಮಾಡಿದ್ದಾನೆ 1,33740 ಮೌಲ್ಯದ ,24.070 ಗ್ರಾಮ ಚಿನ್ನ ಪಡೆದು ಹೋಗಿದ್ದ ವಿಶಾಲ ಜುಲೈ 20 ನೇ ತಾರೀಕು ಗೋಲ್ಡ್ ಪ್ಯಾಲೆಸ್ ನಿಂದ ಚಿನ್ನ ಪಡೆದು ಹೋಗಿದ್ದ, ಖದೀಮನನ್ನು ಹೆಡೆಮುರಿ ಕಟ್ಟಿದ ಶಹರ ಪೊಲೀಸರು ಬಂಧಿತನಿಂದ 33.880 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
PublicNext
14/08/2022 01:08 pm