ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನದ ಸಸ್ಯಾಹಾರಿ ಊಟದಲ್ಲಿ ಹಾವಿನ ತಲೆ ಪತ್ತೆ !

ಟರ್ಕಿ: ವಿಮಾನದಲ್ಲಿ ವಿತರಿಸೋ ಸಸ್ಯಾಹಾರ ಊಟದಲ್ಲಿ ಕತ್ತರಿಸಿದ ಹಾವಿನ ತಲೆ ಪತ್ತೆ ಆಗಿದೆ. ಜುಲೈ-21 ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್‌ಗೆ ಪ್ರಯಾಣ ಬೆಳೆಸಿದ್ದ ಸನ್‌ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.

ಟರ್ಕಿ ಮೂಲದ ವಿಮಾನಯಾನ ಕಂಪನಿಯು ಇದನ್ನ ತಳ್ಳಿಹಾಕಿದೆ. ಇಲ್ಲಿವರೆಗೂ ನಮ್ಮ ಪ್ರಯಾಣಿಕರಿಗೆ ಅತ್ಯುತ್ತಮ ಆಹಾರ ಕೊಡ್ತಾನೇ ಬಂದಿದ್ದೇವೆ ಎಂದು ಹೇಳಿಕೊಂಡಿದೆ.

ಆದರೆ, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಅನ್ನೋ ಹಾಗೆ, ಊಟದ ತಟ್ಟೆಯಲ್ಲಿ ಹಾವಿನ ತಲೆ ಕಾಣಿಸುತ್ತದೆ. ವೈರಲ್ ವೀಡಿಯೋದಲ್ಲಿ ಅದು ಸ್ಪಷ್ಟವಾಗಿಯೇ ಕಣ್ಣಿಗೆ ಬೀಳುತ್ತದೆ. ಹೀಗಿದ್ದರೂ ವಿಮಾನಯಾನ ಕಂಪನಿ ಇದನ್ನ ಅಲ್ಲಗಳೆದಿದೆ. ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಯುತ್ತಿದೆ ಅಂತಲೇ ಹೇಳಿದೆ.

Edited By :
PublicNext

PublicNext

26/07/2022 12:50 pm

Cinque Terre

76.93 K

Cinque Terre

3

ಸಂಬಂಧಿತ ಸುದ್ದಿ