ಚೆನ್ನೈ: ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳು ಇರುವ ವಾಟ್ಸ್‌ಆ್ಯಪ್ ಗ್ರುಪ್‌ಗಳಿಗೆ ಶಿಕ್ಷಕನೊಬ್ಬ ಸೆಕ್ಸ್ ವಿಡಿಯೋ ಹಾಕಿಬಿಟ್ಟಿದ್ದಾನೆ. ನಶೆ ಇಳಿದ ಈತನಿಗೆ ತನ್ನ ತಪ್ಪಿನ ಅರಿವಾಗಿದೆ.
ತಮಿಳುನಾಡು ಅಂಬತ್ತೂರಿನ ಮತ್ತಿವನ್ ಎಂಬಾತ ಅಶ್ಲೀಲ ವಿಡಿಯೋವನ್ನು ಹಂಚಿದ್ದಾರೆ. ಇಂದು ಬೆಳಿಗ್ಗೆ ಆನ್‌ಲೈನ್ ಕ್ಲಾಸ್‌ಗೆ ಹಾಜರಾದ ಈ ಶಿಕ್ಷಕನ ವಿದ್ಯಾರ್ಥಿಗಳು ಗ್ರುಪ್ ನೋಡಿ ದಂಗಾಗಿದ್ದಾರೆ.
ಕೂಡಲೇ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ ಪರಿಣಮ, ಆಡಳಿತ ಮಂಡಳಿಯವರು ಶಿಕ್ಷಕನನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಪೋಕ್ಸೋ ಹಾಗೂ ಸೈಬರ್ ಕ್ರೈಂ ಅಡಿ ಅತಿರಸಿಕ ಶಿಕ್ಷಕನನ್ನು ಬಂಧಿಸಿದ್ದಾರೆ.
PublicNext
20/12/2021 03:28 pm