ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೋಲ್ಡ್ ಫೋಟೋ ಹಂಚಿಕೊಂಡ ಕನ್ನಡ ನಟಿ

ಸ್ಯಾಂಡಲ್ವುಡ್ ನಟಿ ಶಾನ್ವಿ ಶ್ರೀವಾಸ್ತವ ಸಮುದ್ರ ದಡದಲ್ಲಿ ಬಿಕಿನಿ ಧರಿಸಿ ಹೀಗೆ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದ್ದಾರೆ. ಸಮುದ್ರ ದಡದಲ್ಲಿ ನೀಲಿ ಬಣ್ಣದ ಬಿಕಿನಿ ಧರಿಸಿ ಹೀಗೆ ಬೋಲ್ಡ್ ಲುಕ್ ಲ್ಲಿ ಕಾಣಿಸಿಕೊಂಡಿರುವ ಈ ನಟಿ ಮೂಲತಃ ಕನ್ನಡದವರಲ್ಲ. ಆದರೆ ಈಗ ಪಕ್ಕಾ ಕನ್ನಡತಿಯಾಗಿ ಬದಲಾಗಿದ್ದಾರೆ. ಪರಭಾಷೆಯಲ್ಲೂ ಸಿನಿಮಾ ಮಾಡಿರುವ ಇವರು, ಹೆಚ್ಚು ಜನಪ್ರಿಯರಾಗಿದ್ದು ಮಾತ್ರ ಕನ್ನಡದ ಸಿನಿಮಾಗಳಿಂದ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಾನ್ವಿ ಶ್ರೀವಾಸ್ತವ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಸಖತ್ ಸುದ್ದಿಯಲ್ಲಿದ್ದಾರೆ. ವಿದೇಶಕ್ಕೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಈ ಫೊಟೋಗಳನ್ನು ಅವರು ಕ್ಲಿಕ್ಕಿಸಿಕೊಂಡಿದ್ದರು.

Edited By : Nirmala Aralikatti
PublicNext

PublicNext

28/09/2022 04:26 pm

Cinque Terre

35.46 K

Cinque Terre

2