ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್ 3 ಸುಳಿವು ಕೊಟ್ಟ ಅರ್ಚನಾ?

ಬೆಂಗಳೂರು: ಭಾರತದ ಚಿತ್ರರಂಗದಲ್ಲಿ ಕೆಜಿಎಫ್-1 ಮತ್ತು ಕೆಜಿಎಫ್-2 ಚಿತ್ರ ಇತಿಹಾಸವನ್ನೇ ಸೃಷ್ಟಿಸಿದೆ. ಇನ್ನುಈ ಚಿತ್ರದಲ್ಲಿ ನಟ ಯಶ್ ಗೆ ತಾಯಿ ಪಾತ್ರದಲ್ಲಿ ಅಭಿನಯಸಿದ ನಟಿ ಅರ್ಚನಾ ಜೋಯಿಸ್ ಕೆಜಿಎಫ್ 3 ಬಗ್ಗೆ ಸುಳಿವು ನೀಡಿದ್ದಾರೆ.

ಹೌದು ರಾಕಿ ಬಾಯ್ ತಾಯಿಯಾಗಿ ಬಣ್ಣ ಹಚ್ಚಿರುವ ಅರ್ಚನಾ ಜೋಯಿಸ್ ಕೆಜಿಎಫ್ 3 ಈ ಕುರಿತು ಹಿಂಟ್ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಕೆಜಿಎಫ್ 3ರಲ್ಲೂ ನೀವೇ ಇರ್ತೀರಾ..? ಎಂಬ ಅಭಿಮಾನಿಯ ಪ್ರಶ್ನೆಗೆ ಹೌದು ನಾನೇ ಇರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅರ್ಚನಾ ಅವರ ಈ ಹೇಳಿಕೆಯಿಂದ ಫ್ಯಾನ್ಸ್ ಖುಷಿ ಆಗಿದ್ದಾರೆ.

Edited By : Nirmala Aralikatti
PublicNext

PublicNext

09/08/2022 03:20 pm

Cinque Terre

34.58 K

Cinque Terre

1