ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರ ವಿಚಿತ್ರವಾಗಿ ಸ್ನೂಕರ್ ಆಡಿದ ಉರ್ಫಿ ಜಾವೇದ್

ಬಾಲಿವುಡ್‌ ನಟಿ ಉರ್ಫಿ ಜಾವೇದ್ ಸಾರ್ವಜನಿಕವಾಗಿ ವಿಲಕ್ಷಣವಾದ ಬಟ್ಟೆಗಳನ್ನು ತೊಡುವ ಮೂಲಕ ಅಭಿಮಾನಿಗಳನ್ನು ದಂಗಾಗಿಸುತ್ತಿರುತ್ತಾರೆ. ಇದೀಗ ನಟಿ ಸಾಮಾಜಿಕ ಮಾಧ್ಯಮದಲ್ಲಿ ಹೊಸ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಉರ್ಫಿ ಜಾವೇದ್ ವಿಚಿತ್ರವಾಗಿ ಸ್ನೂಕರ್ ಆಡಿದ್ದಾರೆ. ಅದರಲ್ಲೂ ಅವರ ಬಟ್ಟೆ ಕಂಡ ನೆಟ್ಟಿಗರು ಹಾಟ್‌, ಸೂಪರ್‌ ಎಂದು ಕಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ಉರ್ಫಿ ನೂಲಿನಿಂದ ಮಾಡಿದ ಗುಲಾಬಿ ಬಣ್ಣದ ಬಿಕಿನಿ ತೊಟ್ಟು ರೀಲ್ ಹಂಚಿಕೊಂಡಿದ್ದರು. ಇದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು.

Edited By : Vijay Kumar
PublicNext

PublicNext

19/07/2022 12:57 pm

Cinque Terre

51.14 K

Cinque Terre

1

ಸಂಬಂಧಿತ ಸುದ್ದಿ