ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಳಿ ಸೀರೆಯಲ್ಲಿ ಶ್ರೀನಿಧಿ ಶೆಟ್ಟಿ ಮೋಹಕ ಲುಕ್ : ವಿಡಿಯೋ ವೈರಲ್

ತಮ್ಮ ಅಂದದಿಂದಲೇ ಚಿತ್ರರಂಗದಲ್ಲಿ ಮೋಡಿ ಮಾಡುತ್ತಿರುವ ಕೆಜಿಎಫ್ ಬೆಡಗಿ ಶ್ರೀನಿಧಿ ಬಿಳಿ ಸೀರೆಯುಟ್ಟು ಬಳಕುವ ಮೂಲಕ ಮೂಲಕ ಪಡ್ಡೆಗಳ ಹಾರ್ಟ್ ಬಿಟ್ ಹೆಚ್ಚಿಸಿದ್ದಾರೆ.

ಇನ್ನು ಕೆಜಿಎಫ್ ಬಳಿಕ ಈ ನಟಿಗೆ ಬೇಡಿಕೆ ಹೆಚ್ಚಾಗಿದೆ. ತಮಿಳು ನಟ ವಿಕ್ರಂ ಜೊತೆ ‘ಕೋಬ್ರಾ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡಿನೊಂದಿಗೆ ಶ್ರೀನಿಧಿ ಸೀರೆಯುಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

14/07/2022 05:55 pm

Cinque Terre

63.13 K

Cinque Terre

2