ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಯಸ್ಸು ಬರಿ ನಂಬರ್ : ಮಲೈಕಾ ವರ್ಕೌಟ್ ವಿಡಿಯೋ ವೈರಲ್

48ರ ಹರೆಯದಲ್ಲಿಯೂ ಬಾಲಿವುಡ್ ನಟಿ ಮಲೈಕಾ ಅರೋರಾ ಮಾಡುವ ಆಸನಗಳನ್ನು ನೋಡಿದರೆ ನಿಜ್ಕಕೂ ಶಾಕ್ ಆಗತ್ತೆ.ತನ್ನ ಮನಮೋಹಕ ಸೌಂದರ್ಯದಿಂದಲೇ ಫೇಮಸ್ ಆಗಿದ್ದ ನಟಿ ಅರೋರಾ ವಯಸ್ಸು 48 ದಾಟಿದರೂ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಈಕೆಯನ್ನ ನೋಡ್ತಿದ್ರೆ ಎಂಥವರೂ ಕೂಡಾ ಫಿದಾ ಆಗತ್ತಾರೆ.

ಜಿಮ್ ವರ್ಕೌಟ್, ಯೋಗ, ಡಯಟ್ ಫುಡ್ ಇದನ್ನೆಲ್ಲಾ ಮೆಂಟೆನ್ ಮಾಡೋದ್ರಲ್ಲಿ ಮಲೈಕಾ ನಂಬರ್ 1. ಈಗ ಸೋಶಿಯಲ್ ಮೀಡಿಯಾದಲ್ಲಿ ಮಲೈಕಾಗಳ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅವರು ಮಾಡುವ ಕಸರತ್ತು ಹೇಗಿದೆ ಎನ್ನುವುದನ್ನು ನೀವೆ ನೋಡಿ.

ಜನರು ಕೂಡಾ ಮಲೈಕಾ ಮಾಡಿರೋ ವಿಡಿಯೋ ನೋಡಿ, ತಾವು ಕೂಡಾ ಒಂದು ಪ್ರಯತ್ನ ಮಾಡಿಯೇ ಬಿಡೋಣ ಅಂತ ಟ್ರೈ ಮಾಡ್ತಿದ್ದಾರೆ.

Edited By : Nirmala Aralikatti
PublicNext

PublicNext

11/07/2022 03:17 pm

Cinque Terre

56.56 K

Cinque Terre

2