ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ 10th ಮಾರ್ಕ್ಸ್ ಕಾರ್ಡ್ ವೈರಲ್ !

ಬೆಂಗಳೂರು: ಕೆಜಿಎಫ್ ಚಿತ್ರದ ನಾಯಕ ನಟಿ ಶ್ರೀನಿಧಿ ಶೆಟ್ಟಿ ಈಗ SSLC ವಿಷಯಕ್ಕೆ ವೈರಲ್ ಆಗಿದ್ದಾರೆ. ಶ್ರೀನಿಧಿ ಶೆಟ್ಟಿಯ 10th ಮಾರ್ಕ್ಸ್ ಕಾರ್ಡ್ ನೋಡಿದ ಫ್ಯಾನ್ಸ್ ವಾರೇ ವ್ಹಾ ಅಂತಲೇ ಕಾಮೆಂಟ್ ಮಾಡಿದ್ದಾರೆ.

ಹೌದು. ಶ್ರೀನಿಧಿ ಶೆಟ್ಟಿ 10th ನಲ್ಲಿ ಒಳ್ಳೆ ಮಾರ್ಕ್ಸ್ ತೆಗೆದಿದ್ದಾರೆ. ಅದರಲ್ಲೂ ಕನ್ನಡದಲ್ಲಿ 125 ಅಂಕಕ್ಕೆ 121 ಅಂಕ ಪಡೆದು ಕನ್ನಡ ಪ್ರೇಮಿ ಅಂತಲೇ ಎನಿಸಿಕೊಂಡದ್ದಾರೆ.

ಸದ್ಯ ಶ್ರೀನಿಧಿ ಶೆಟ್ಟಿ ನಟ ವಿಕ್ರಂ ಜೊತೆಗೆ ಕೋಬ್ರಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Edited By :
PublicNext

PublicNext

18/06/2022 01:34 pm

Cinque Terre

32.42 K

Cinque Terre

3