ಮುಂಬೈ: ಬಾಲಿವುಡ್‌ನ ಕಿಂಗ್ ಖಾನ್ ಶಾರುಕ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಹಿಂದೇನೆ ಈ ಚಿತ್ರದ ಸುದ್ದಿ ಚಾಲ್ತಿಯಲ್ಲಿಯೇ ಇತ್ತು. ಆದರೆ, ಈಗ ಈ ಚಿತ್ರದ ಅಧಿಕೃತ ಅನೌನ್ಸ್‌ಮೆಂಟ್ ಆಗಿದೆ.
ಶಾರುಕ್ ಖಾನ್ ಮಾರುಕಟ್ಟೆ ಬಹುತೇಕ ಕುಸಿಯುತ್ತಲೇ ಇದೆ. ಯಾವುದೂ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳು ಈ ನಾಯಕನಿಂದ ಬಂದಿಯೇ ಇಲ್ಲ.ಆದರೆ, ಈ ನಾಯಕನನ್ನ ಮತ್ತೊಮ್ಮೆ ಗೆಲ್ಲಿಸಲು ದಕ್ಷಿಣದ ಹೆಸರಾಂತ ನಿರ್ದೇಶಕ ಅಟ್ಲೀ ರೆಡಿ ಆಗಿದ್ದಾರೆ.
ಹೌದು.ಶಾರುಕ್ ಗಾಗಿಯೇ ಅಟ್ಲೀ ಸಿನಿಮಾ ಮಾಡ್ತಿದ್ದಾರೆ ಅನ್ನೋ ಮಾತು ಇತ್ತು. ಅದು ಈಗ ನಿಜವಾಗಿದೆ. ಜವಾನ್ ಹೆಸರಿನ ಚಿತ್ರದಲ್ಲಿ ಶಾರುಕ್ ಸೋಲ್ಜರ್ ಆಗಿಯೇ ಅಬ್ಬರಿಸಲು ರೆಡಿ ಆಗಿದ್ದಾರೆ. ಈ ಸತ್ಯವನ್ನ ಚಿತ್ರದ ಮೊದಲ ಟೀಸರ್ ಈಗಲೇ ಹೇಳುತ್ತಿದೆ.
PublicNext
04/06/2022 02:57 pm