ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶಾಲಿನಿ ಮೊದಲ ಸಿನಿಮಾದಲ್ಲೇ ಸಾಕಷ್ಟು ಬೊಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳು ಮೂಲಕ ಅಚ್ಚರಿ ಮೂಡಿಸಿದ್ದರು.
ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಟಿ ಶಾಲಿನಿ ಪಾಂಡೆ ಬೋಲ್ಡ್ ಫೋಟೋಶೂಟ್ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾ ಬಳಿಕ ಸರಣಿ ಸೋಲು ಕಂಡರೂ ಶಾಲಿನಿ ಹವಾ ಮಾತ್ರ ಕಮ್ಮಿಯಾಗಿಲ್ಲ.
ತೆಲುಗು ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಶಾಲಿನಿ ಹಿಂದಿ ಸಿನಿಮಾರಂಗದ ಕಡೆ ಮುಖ ಮಾಡಿದರು. ಆದರೆ ಅರ್ಜುನ್ ನೀಡಿದ ಸಕ್ಸಸ್ ಶಾಲಿನಿಗೆ ಯಾವುದೇ ಸಿನಿಮಾತಂದು ಕೊಟ್ಟಿಲ್ಲ.
ಇದೀಗ ನಟಿ ಶಾಲಿನಿ ಸಖತ್ ಬೋಲ್ಡ್ ಅವತಾರದಲ್ಲಿ ಮತ್ತೆ ಮಿಂಚುಹರಿಸುತ್ತಿದ್ದಾರೆ. ಸ್ವಿಮ್ ಸೂಟ್ ನಲ್ಲಿ ಪೋಸ್ ನೀಡಿರುವ ಶಾಲಿನಿ ನೀರೊಳಗೆ ಹಾಟ್ ಫೋಟೋಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
PublicNext
03/06/2022 10:52 pm