ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಿಪಲ್ ಆರ್ ಬಳಿಕ ಜ್ಯೂ.ಎನ್‌ಟಿಆರ್ ಏನ್ ಮಾಡ್ತಿದ್ದಾರೆ ?

ಹೈದ್ರಾಬಾದ್: ಟಾಲಿವುಡ್‌ನ ಯಂಗ್ ಟೈಗರ್ ಜ್ಯೂ.ಎನ್.ಟಿ.ಆರ್. 30 ನೇ ಸಿನಿಮಾ ಯಾವುದು? ಇದರ ಡೈರೆಕ್ಟರ್ ಯಾರು? ಚಿತ್ರದ ಹೆಸರೇನು ? ಈ ಎಲ್ಲ ಡೀಟೇಲ್ಸ್ ಈಗ ಹೊರ ಬಿದ್ದಿದೆ.

ಜ್ಯೂ.ಎನ್.ಟಿ.ಆರ್. ಅಭಿನಯದ ಟ್ರಿಪಲ್ ಆರ್ ಸಿನಿಮಾ ಭಾರೀ ಸೌಂಡ್ ಮಾಡಿದೆ. ಈ ಚಿತ್ರದ ಬಳಿಕ ಜ್ಯೂ.ಎನ್‌ಟಿಆರ್ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಉತ್ತರ ಸಿಕ್ಕಾಗಿದೆ.

ಕೊರಟಾಲ ಶಿವ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.ಎನ್‌ಟಿಆರ್ ಆರ್ಟ್ಸ್,ಯುವಸುಧ ಆರ್ಟ್ಸ್ ಜಂಟಿಯಾಗಿಯೆ ಈ ಚಿತ್ರ ನಿರ್ಮಿಸುತ್ತಿದ್ದು, ನಂದಮೂರಿ ಕಲ್ಯಾಣ ರಾಮ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ತೆಲುಗು,ತಮಿಳು,ಕನ್ನಡದ,ಹಿಂದಿ,ಮಲೆಯಾಳಂ ಭಾಷೆಯಲ್ಲೂ ಈ ಚಿತ್ರ ಬರ್ತಾಯಿದೆ. ಜ್ಯೂ.ಎನ್.ಟಿ.ಆರ್.ಜನ್ಮ ದಿನದ ಹಿನ್ನೆಲೆಯಲ್ಲಿಯೇ ಈಗ ಚಿತ್ರದ ಒಂದು ಪ್ರಮೋ ಕೂಡ ಹೊರ ಬಿದ್ದಿದೆ.

Edited By :
PublicNext

PublicNext

20/05/2022 12:33 pm

Cinque Terre

91.26 K

Cinque Terre

0