ಬಳುಕುವ ಬಳ್ಳಿಯಂತಿರುವ ಆಗಾಗ್ಗೆ ತನ್ನ ಮಾದಕ ಮೈ ಮಾಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆ ಹುಡುಗರ ನಿದ್ರೆ ಕಸಿಯುವ ಬಾಲಿವುಡ್ ನಟಿ ದಿಶಾ ಪಟಾನಿ ಮತ್ತೆ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಟೈಗರ್ ಶ್ರಾಫ್ ನಟನೆಯ ಹೀರೋಪಂತಿ-2 ಚಿತ್ರ ರಿಲೀಸ್ ಆಗಿದೆ. ಈ ಚಿತ್ರ ನೋಡಲು ಟೈಗರ್ ಶ್ರಾಫ್ ಗರ್ಲ್ ಫ್ರೆಂಡ್ ದಿಶಾ ಪಟಾಣಿ ಸಖತ್ ಹಾಟ್ ಲುಕ್ ನಲ್ಲಿ ಬಂದು ಚಿತ್ರ ಕಣ್ತುಂಬಿಕೊಂಡಿದ್ದಾರೆ. ದಿಶಾ ಬಟ್ಟೆಯೇ ಅವಳಂದ ಮುಚ್ಚಲು ನಾಚಿ ನೀರಾಗಿ ಹರಿದು ಹೋಗುವಂತೆ ಭಾಸವಾಗವಂಥ ಉಡುಗೆ ತೊಟ್ಟು ಮಿಂಚಿದ್ದಾರೆ.
PublicNext
29/04/2022 02:37 pm