ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ಸ್ಯಕನ್ಯೆ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಉರ್ಫಿ ಜಾವೇದ್

ಫ್ಯಾಷನ್​ ಲೋಕದಲ್ಲಿ ಕಲ್ಪನೆಗೆ ಮಿತಿ ಇಲ್ಲ ಎಂಬುದು ನಿಜ. ಆದರೆ ಕೆಲವರು ಮಾಡುವ ಫ್ಯಾಷನ್​ ಕಂಡರೆ ಜನರು ಹೊಟ್ಟೆ ಹುಣ್ಣಾಗುವಂತೆ ನಗದ ಹೊರತು ಬೇರೇನೂ ಆಯ್ಕೆ ಇರುವುದಿಲ್ಲ. ಹೀಗೆ ದಿನಕ್ಕೊಂದು ವೇಷ ಬದಲಿಸಿಕೊಂಡು ನೆಟ್ಟಿಗರ ಟ್ರೋಲ್‌ಗೆ ಗುರಿಯಾಗುವ ಬಾಲಿವುಡ್‌ನ ತಾರೆ ಉರ್ಫಿ ಜಾವೇದ್. ಈಗಂತೂ ಉರ್ಫಿ ಅವರ ಫ್ಯಾಷನ್ ಬೇರೆಯದೇ ಹಾದಿ ಹಿಡಿದಿದೆ. ಈಗ ಮತ್ತೊಂದು ವಿಚಿತ್ರ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು. ಉರ್ಫಿ ಜಾವೇದ್ ಒಳ ಉಡುಪುಗಳು ಕಾಣುವಂತೆ ಪ್ಲಾಸ್ಟಿಕ್ ಕವರ್‌ನಿಂದ ಡಿಸೈನ್ ಮಾಡಿದ ಕಾಸ್ಟ್ಯೂಮ್ ಹಾಕಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Edited By : Vijay Kumar
PublicNext

PublicNext

23/04/2022 08:42 pm

Cinque Terre

153.3 K

Cinque Terre

20