ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಣಯದ ಪಕ್ಷಿಗಳು ಈಗ ಸತಿಪತಿ : ಮದುವೆ ಬಳಿಕ ಆಲಿಯಾ ರಣಬೀರ್ ಬಿಂದಾಸ್ ಡಾನ್ಸ್

ಮುಂಬೈ : ನಟ ರಣಬೀರ್ ಕಪೂರ್ ತಮ್ಮ ಬಹುಕಾಲದ ಪ್ರೇಯಸಿ ನಟಿ ಆಲಿಯಾ ಭಟ್ ಅವರನ್ನು ಅದ್ದೂರಿಯಾಗಿ ವರಿಸಿದ್ದಾರೆ. ಮಹಾರಾಷ್ಟ್ರದ ಮುಂಬೈ ಮಹಾನಗರದ ಬಾಂದ್ರಾ ಪ್ರದೇಶದಲ್ಲಿರುವ ವಾಸ್ತು ನಿವಾಸದಲ್ಲಿ ಪಂಜಾಬಿ ಸಂಪ್ರದಾಯದಲ್ಲಿ ವಿವಾಹವಾಗಿದ್ದಾರೆ.

ಕಳೆದ 5 ವರ್ಷದಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.ಇನ್ನು ಮದುವೆ ಬಳಿಕ ಈ ತಾರಾ 'ದಿಲ್ ಸೆ' ಚಿತ್ರದ 'ಚಯ್ಯ ಚಯ್ಯ' ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಮನ ಗೆದ್ದಿದೆ.

Edited By : Nirmala Aralikatti
PublicNext

PublicNext

15/04/2022 01:59 pm

Cinque Terre

67.26 K

Cinque Terre

3