ಲಾಕ್ಮೇ ಫ್ಯಾಷನ್ ವೀಕ್ ನಡೆದು ನಾಲ್ಕು ದಿನ ಕಳೆದರೂ ಸೆಲೆಬ್ರಿಟಿ ಗಳಿಗೆ ಅದರ ಗುಂಗು ಇನ್ನೂ ಕಡಿಮೆ ಆಗಿಲ್ಲ. ನೇಹಾ ಧೂಪಿಯಾ, ಪೂಜಾ ಹೆಗ್ಡೆ ಲಾಕ್ಮೇ ಫ್ಯಾಷನ್ ವೀಕ್ ನಲ್ಲಿ ಸಖತ್ ಮಿಂಚುವ ಮೂಲಕ ಸೌಂಡ್ ಮಾಡಿದ್ರು.
ಈಗ ಐರಾವತ ಬೆಡಗಿ ಊರ್ವಶಿ ರಾಟೇಲಾ ಬ್ಲಾಕ್ ಔಟ್ ಫಿಟ್ ನಲ್ಲಿ ಮದವೇರಿಸುವಂತೆ ಮೈ ಮಾಟದ ಮೂಲಕ ಲಾಕ್ಮೇ ಫ್ಯಾಷನ್ ವೀಕ್ ನಲ್ಲಿ ರ್‍ಯಾಂಪ್ ವಾಕ್ ಮಾಡಿದ್ದಾರೆ.. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ..
PublicNext
31/03/2022 01:34 pm