ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಮಾಕಾ ಮಾಡ್ತಿರೋ ಕೆಜಿಎಫ್-2 ತೂಫಾನ್ ಸಾಂಗ್ !

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ವಿಶೇಷ 'ತೂಫಾನ್' ಹಾಡಿನ ಲಿರಿಕಲ್ ವೀಡಿಯೋ ಇವತ್ತು ರಿಲೀಸ್ ಆಗಿದೆ. ವಿಶೇಷವಾಗಿಯೇ ಇರೋ ಈ ಹಾಡಿನ ಬಗ್ಗೆ ಭಾರಿ ಕುತೂಹಲವೂ ಮೂಡಿದೆ.

ಕೆಜಿಎಫ್-2 ಚಿತ್ರದ ಕುರಿತು ಇರೋ ಕುತೂಹಲ ನಿಜಕ್ಕೂ ಇನ್ನೂ ಕಡಿಮೆ ಆಗಿಯೇ ಇಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಈ ಚಿತ್ರದ ಪಾರ್ಟ್ ಒನ್ ಮಾಡಿದ ಮೋಡಿ ಹಂಗಿದೆ. ಪಾರ್ಟ್-2 ದಲ್ಲಿ ಏನೆಲ್ಲ ಇರುತ್ತದೆ ಅನ್ನೋ ಪ್ರಶ್ನೆಗೆ ಈ ಹಾಡಿನಲ್ಲಿ ಒಂದಷ್ಟು ಝಲಕ್ ಸಿಕ್ಕಿದೆ.

ಅಂದ್ಹಾಗೆ ರವಿ ಬಸ್ರೂರ್ ಸಂಗೀತದ ತೂಫಾನ್ ಹಾಡು ಎಲ್ಲರ ಮನ ಗೆಲ್ಲುತ್ತಲೇ ಇದೆ. ಇನ್ನು ಇಡೀ ಚಿತ್ರ ವೀಕ್ಷಿಸಲು ನೀವು ಏಪ್ರಿಲ್ -14 ವರೆಗೂ ಕಾಯಲೇಬೇಕು.ಆ ದಿನವೇ ಕೆಜಿಎಫ್-2 ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.

Edited By :
PublicNext

PublicNext

21/03/2022 10:59 am

Cinque Terre

47.24 K

Cinque Terre

1