ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡದ 'ಜೇಮ್ಸ್' ಪವರ್ ಹೇಗಿದೆ ಗೊತ್ತೇ ?

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರದ ನಾಳೆ ರಿಲೀಸ್ ಆಗುತ್ತಿದೆ. ರಿಲೀಸ್ ನಲ್ಲೂ ಒಂದು ರೀತಿ ಈ ಚಿತ್ರದ ದಾಖಲೆ ಮಾಡಿದೆ. ಹೊರ ದೇಶದಲ್ಲೂ ಜೇಮ್ಸ್ ರಿಲೀಸ್ ಆಗುತ್ತಿದ್ದು ಅಬ್ಬರಿಸಲು ಸಜ್ಜಾಗಿದೆ.

ಅಮೆರಿಕಾ, ಆಸ್ಟ್ರೇಲಿಯಾ, ಸಿಂಗಾಪುರ್, ಮಲೇಷಿಯಾ,ಉಗಾಂಡ,ದುಬೈ, ಕತಾರ್,ಶ್ರೀಲಂಕಾ ಹೀಗೆ ಹಲವಡೆ ಜೇಮ್ಸ್ ರಿಲೀಸ್ ಆಗುತ್ತಿದೆ.

ನಾಲ್ಕು ಸಾವಿರ ಶೋಗಳನ್ನ ಈಗಾಗಲೇ ಪ್ಲಾನ್ ಆಗಿವೆ. ಉಳಿದಂತೆ ರಾಜ್ಯಾದ್ಯಂತ ಜೇಮ್ಸ್ ಅಬ್ಬರ ಈಗಲೇ ಶುರು ಆಗಿದೆ.

Edited By :
PublicNext

PublicNext

16/03/2022 02:59 pm

Cinque Terre

60.89 K

Cinque Terre

0