ಬೆಂಗಳೂರು: ನಾಯಕ ನಟ ನೀನಾಸಂ ಸತೀಶ್ ಆಗಾಗ ವಿಶೇಷವಾಗಿಯೇ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ತಮ್ಮ ತಾಯಿಯ ಬಗ್ಗೆ ಹೇಳಿ ಕೊಂಡಿದ್ದಾರೆ. ಅದೂ ಹಾಡಿನ ರೂಪದಲ್ಲಿ. ಬನ್ನಿ, ನೋಡೋಣ.
ನೀನಾಸಂ ಸತೀಶ್ ತಮ್ಮ ತಾಯಿಯ ಬಗ್ಗೆ "ಅವ್ವಾ ಕೇಳೇ" ಅನ್ನೋ ಸಾಂಗ್ ಒಂದನ್ನ ರೆಡಿ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಈ ಗೀತೆಗೆ ಸಂಗೀತ ಕೊಟ್ಟಿದ್ದಾರೆ. ವಿಶೇಷ ಅನಿಸೋ ಈ ಗೀತೆ ಈಗ ರಿಲೀಸ್ ಆಗಿದೆ.
PublicNext
14/03/2022 09:07 am