ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀಚ್‌ ಬಳಿ ರಶ್ಮಿಕಾ-ವರುಣ್ ತಕಧಿಮಿತಾ !

ಬಾಲಿವುಡ್‌ನ ಯುವ ನಾಯಕ ನಟ ವರುಣ್ ಧವನ್ ಜೊತೆಗೆ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಸಖತ್ ಸ್ಟೆಪ್ ಹಾಕಿದ್ದಾರೆ. ಸಮುದ್ರ ತೀರದಲ್ಲಿ ಇಬ್ಬರೂ ಕುಣಿದು ಕುಪ್ಪಳಿಸಿದ್ದಾರೆ.

ತಮಿಳಿನ ಇಳಯದಳಪತಿ ವಿಜಯ್ ಅಭಿನಯದ 'ಬೀಸ್ಟ್' ಚಿತ್ರದ ಹಾಡಿಗನೇ ಈ ಜೋಡಿ ಕುಣಿದು ಖುಷಿ ಪಟ್ಟಿದೆ.ಆದರೆ ಇದು ಸಿನಿಮಾಗಾಗಿಯೇ ಮಾಡಿದ ನೃತ್ಯ ಅಲ್ಲ. ರೀಲ್ಸ್ ಅಂತೀವಲ್ಲ. ಹಾ ! ಆ ಲೆಕ್ಕದಲ್ಲಿಯೇ ಇದೇ ಈ ವೀಡಿಯೋ.

ಈ ಜೋಡಿ ತಮ್ಮ,ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಈ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ. ಅದು ಈಗ ಎಲ್ಲರ ಗಮನ ಸೆಳೆಯುತ್ತಿದೆ.

Edited By :
PublicNext

PublicNext

11/03/2022 09:23 am

Cinque Terre

155.05 K

Cinque Terre

3

ಸಂಬಂಧಿತ ಸುದ್ದಿ