ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಡ್ ಮುಡ್ಕೇ ನಾ ದೇಖ್ ಅಂತವ್ರೆ ಇಟಾಲಿಯನ್ ನಟ ಮೈಕಲ್ ಮಾರನ್

ಮುಂಬೈ:ಇಟಾಲಿಯನ್ ನಟ ಮೈಕಲ್ ಮಾರನ್ ಇದೇ ಮೊದಲ ಬಾರಿಗೆ 'ಮುಡ್ ಮುಡ್ಕೇ ನಾ ದೇಖ್' ಆಲ್ಬಂ ಸಾಂಗ್ ಮೂಲಕ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದಾರೆ.

ಗಾಯುಕಿ ನೇಹಾ ಕಕ್ಕರ್ ಹಾಗೂ ಟೋನಿ ಕಕ್ಕರ್ ಹಾಡಿರುವ ಈ ಹಾಡಿನಲ್ಲಿ ಮೈಕಲ್ ಮಾರನ್ ಹಾಗೂ

ಜಾಕ್ವೆಲಿನ್ ಫೆರ್ನಾಂಡಿಸ್ ಜೋಡಿ ಆಗಿ ಮೋಡಿ ಮಾಡಲಿದ್ದಾರೆ.

ಈ ಹಾಡಿನ ಹೊಸ ಪೋಸ್ಟರ್ ಈಗ ಸಖತ್ ಸೌಂಡ್ ಮಾಡ್ತಿದೆ. 365 ಡೇಸ್ ಚಿತ್ರದ ಮೂಲಕ ಮೈಕಲ್ ಮಾರನ್ ಈಗಾಗಲೇ ಸಿಕ್ಕಾಪಟ್ಟೆ ಹವಾ ಎಬ್ಬಿಸಿದ್ರು.'ಮುಡ್ ಮುಡ್ಕೆ ನಾ ದೇಖ್' ಹಾಡು ಪ್ರೇಕ್ಷಕರ ದಿಲ್ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Edited By :
PublicNext

PublicNext

11/02/2022 02:12 pm

Cinque Terre

33.63 K

Cinque Terre

0