ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಮೀರ್ ಖಾನ್ ಮಗಳು ಎಷ್ಟು ಸಣ್ಣ ಆಗಿದ್ದಾಳೆ ಗೊತ್ತೇ ?

ಮುಂಬೈ:ಬಾಲಿವುಡ್‌ ನಾಯಕ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ತೂಕ ಇಳಿಸಿಕೊಂಡಿದ್ದಾರೆ. ದೇಹದ ತೂಕದಿಂದ ತುಂಬಾ ತೊಂದರೆ ಆಗ್ತಾನೇ ಇತ್ತು.ಆದರೆ ಈಗ ನಾನು ಲುಕ್ಸ್ ಗುಡ್ ಅಂತಲೇ ಹೇಳಿಕೊಂಡಿದ್ದಾರೆ ಇರಾ ಖಾನ್.

ಹೌದು ಆಮೀರ್ ಪುತ್ರಿ ಇರಾ ಖಾನ್ ಕಳೆದ 4 ರಿಂದ 5 ವರ್ಷದಲ್ಲಿ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಈಗ

ಕೇವಲ 15 ದಿನ ಕಠಿಣ ಉಪವಾಸ ಮಾಡಿಯೇ ದೇಹದ ತೂಕ ಇಳಿಸಿಕೊಂಡಿದ್ದಾರೆ. ತಮ್ಮ ಈ ಹೊಸ ರೂಪದ ಒಂದಷ್ಟು ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

Edited By :
PublicNext

PublicNext

10/01/2022 05:24 pm

Cinque Terre

29.3 K

Cinque Terre

4