ಮುಂಬೈ:ಬಾಲಿವುಡ್‌ನ ಯುವ ನಾಯಕ ನಟ ಕಾರ್ತಿಕ್ ಆರ್ಯನ್ ಮನೆ ಮುಂದೆ ಯುವತಿಯರಿಬ್ಬರು ಪರಿ-ಪರಿಯಾಗಿಯೇ ಬೇಡಿಕೊಂಡಿದ್ದಾರೆ. ಯಾಕ್ ಗೊತ್ತೇ ಬನ್ನಿ, ಹೇಳ್ತೀವಿ.
ಹೌದು.ಕಾರ್ತಿಕ್ ಆರ್ಯನ್ ಫ್ಯಾನ್ ಫಾಲೋಯಿಂಗ್ ಈಗ ಜೋರಾಗಿದೆ. ಬಾಲಿವುಡ್‌ನ ಈ ಹ್ಯಾಂಡ್ಸಮ್ ನಾಯಕನಿಗೆ ಲೇಡಿ ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಇದ್ದಾರೆ. ಮನೆ ಬಳಿ ಬಂದು ಮೀಟ್ ಆಗಲೂ ಅಷ್ಟೇ ಕಾತರದಿಂದಲೇ ಕಾಯುತ್ತಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಸ್ವತಃ ಕಾರ್ತಿಕ್ ಆರ್ಯನ್ ಒಂದು ವೀಡಿಯೋ ಶೇರ್ ಮಾಡಿದ್ದಾರೆ. ತನ್ನ ಕಾಣಲು ಮನೆಗೆ ಬಂದ ಯುವತಿಯರ ಈ ವೀಡಿಯೋ ಬಗ್ಗೆ ಮೆಚ್ಚುಗೇಯನ್ನೂ ಕಾರ್ತಿಕ್ ಆರ್ಯನ್ ವ್ಯಕ್ತಪಡಿಸಿದ್ದಾರೆ. ಫ್ಯಾನ್ಸ್ ಪ್ರೀತಿಗೆ ಕಳೆದೆ ಹೋದೇ ಅನ್ನೋ ಅರ್ಥದಲ್ಲಿಯೇ ಹೇಳಿಕೊಂಡಿದ್ದಾರೆ.
PublicNext
06/01/2022 10:42 pm