ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನವರಿ 21 ಕ್ಕೆ ಬರ್ತಿಲ್ಲ ಏಕ್‌ ಲವ್ ಯಾ:ಯಾಕ್ ಗೊತ್ತೆ ?

ಬೆಂಗಳೂರು:ಕೋವಿಡ್ -ಒಮಿಕ್ರಾನ್ ಹೆಚ್ಚಳದ ಹಿನ್ನೆಲೆಯಲ್ಲಿ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ರಕ್ಷಿತಾ ಸಹೋದರ ರಾಣಾ ಮತ್ತು ರಚಿತಾ ರಾಮ್ ಅಭಿನಯದ ಈ ಚಿತ್ರದ ಹಾಡುಗಳು ಭರ್ಜರಿ ಸದ್ದು ಮಾಡ್ತಾನೆ ಇವೆ.ಇದೇ ತಿಂಗಳು ಜನವರಿ-21 ರಂದು ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ ಈಗ ಸಿನಿಮಾ ಈ ದಿನ ರಿಲೀಸ್ ಆಗುತ್ತಿಲ್ಲ.

ಕೋವಿಡ್ ಮಾರ್ಗಸೂಚಿ ಬದಲಾದ ಮೇಲೆನೆ ಸಿನಿಮಾ ರಿಲೀಸ್ ಡೇಟ್‌ ಅನ್ನ ಸಿನಿಮಾ ತಂಡ ಮತ್ತೊಮ್ಮೆ ಅನೌನ್ಸ್ ಮಾಡಲಿದೆ.

Edited By :
PublicNext

PublicNext

05/01/2022 02:44 pm

Cinque Terre

37.1 K

Cinque Terre

0