ಬೆಂಗಳೂರು: ಕನ್ನಡ ಕಿರುತೆರೆಯ ಪುಟ್ಟಗೌರಿ ಸೀರಿಯಲ್ ಇನ್ನೂ ಜನ ಮಾನಸದಲ್ಲಿಯೇ ಇದೆ. ಈ ಸೀರಿಯಲ್ ನಲ್ಲಿ ಪುಟ್ಟಗೌರಿ ಪಾತ್ರ ಮಾಡಿದ್ದ ಆ ಪುಟ್ಟಿ ಹೀಗೆ ಹೇಗಿದ್ದಾಳೆ ಗೊತ್ತೆ ? ನೋಡಿದ್ರೆ ನೀವು ಕಳೆದೇ ಹೋಗ್ತೀರಾ.ಬನ್ನಿ, ತೋರಿಸ್ತೀವಿ.
ಖಾಸಗಿ ವಾಹಿನಿಯಲ್ಲಿ ಪುಟ್ಟಗೌರಿ ಸೀರಿಯಲ್ ಮಾಡಿದ್ದ ಮೋಡಿ ಇನ್ನೂ ಇದೆ. ಇದರಲ್ಲಿ ಪುಟ್ಟಗೌರಿ ಪಾತ್ರ ಮಾಡಿದ್ದ ಬಾಲ ನಟಿ ಸಾನ್ಯ ಐಯ್ಯರ್ ಈಗ ಫುಟ್ ಹಾಟ್ ಹುಡುಗಿ ಆಗಿದ್ದಾಳೆ.
ಪುಟ್ಟಗೌರಿ ಸಾನ್ಯ ಐಯರ್ ಈಗ ದೊಡ್ಡ ಬೊಂಬೆನೆ ಆಗಿದ್ದಾಳೆ. ಸಿನಿಮಾ ಫ್ಯಾಮಿಲಿಯ ಈ ಹುಡುಗಿ ಹಿಂದಿ ಸಿನಿಮಾದ ಯಾವ ಹೀರೋಯಿನ್‌ಗೂ ಕಮ್ಮಿಯಿಲ್ಲ.ಹಂಗ ರೂಪಗೊಂಡಿದ್ದಾಳೆ.
ನಟಿ-ನಿರ್ದೇಶಕಿ ರೂಪಾ ಅಯ್ಯರ್ ಅಕ್ಕನ ಮಗಳು ಈ ಸಾನ್ಯ ಅಯ್ಯರ್. ಈಕೆಯ ಅಮ್ಮನೂ ಕೂಡ ಒಂದು ಕಾಲದ ನಟಿನೇ ಆಗಿದ್ದಾರೆ. ಹೀಗತೆ ಎಲ್ಲರೂ ಸಿನಿಮಾದಲ್ಲಿಯೇ ಇರೋದ್ರಿಂದ ಸಾನ್ಯಗೆ ಅಭಿನಯಕ್ಕೆ ಮತ್ತಷ್ಟು ಸಪೋರ್ಟ್ ಸಿಗ್ತಾನೆ ಇದೆ. ಅದರೊಟ್ಟಿಗೆ ಈಗ ಸಾನ್ಯ ಹಾಟ್ ಲುಕ್ ನಲ್ಲಿಯೆ ರೀಲ್ಸ್ ಮಾಡಿ ವೈರಲ್ ಆಗಿದ್ದಾಳೆ. ಅದೇ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
22/12/2021 08:10 am