ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣನ ಸಾವು ಮರೆತು ಹಾಟ್ ಬಟ್ಟೆ ಧರಿಸಿ ಟ್ರೋಲ್ ಆದ ಸುಶಾಂತ್ ಸಹೋದರಿ

ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಹಾಟ್ ಬಟ್ಟೆ ಧರಿಸಿಕೊಂಡು ಈಗ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

#JusticeForSSR

ನಟ ಸುಶಾಂತ್ ಸಿಂಗ್ ಆತ್ಯಹತ್ಯೆ ಬಗ್ಗೆ ಈಗಲೂ ಅನುಮಾನ ಇದೆ. #JusticeForSSR ಇ ಮೂಲಕ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದಾರೆ.

ಆದರೆ ಇದನ್ನ ಮರೆತಿರೋ ಸುಶಾಂತ್ ಸಹೋದರಿ ಶ್ವೇತಾ ಬೀಜ್ ವೊಂದರಲ್ಲಿ ಬಿಕಿನಿ ತೊಟ್ಟ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.ಅದಕ್ಕೇನೆ ಈಗ ಸುಶಾಂತ ಸಹೋದರಿ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗುತ್ತಿದ್ದಾರೆ.

Edited By :
PublicNext

PublicNext

18/12/2021 08:17 am

Cinque Terre

22.41 K

Cinque Terre

1