ಮುಂಬೈ:ಬಾಲಿವುಡ್‌ನ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ದೂರಿಯಾಗಿಯೇ ಮದುವೆ ಆಗಿದ್ದಾರೆ. ರಾಜಸ್ಥಾನದ ಮಾಧೋಪುರ್ ಜಿಲ್ಲೆಯ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ಮದುವೆ ಆಗಿದೆ. ಇವರ ಮದುವೆಯ ಪತ್ರಿ ಕ್ಷಣವೂ ಮಾಧ್ಯಮಕ್ಕೆ ಒಂದು ಕಲರ್‌ಪುಲ್ ನ್ಯೂಸೆ ಆಗಿತ್ತು. ಈಗ ಸ್ವತಃ ಕತ್ರಿನಾ ಕೈಫ್ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಅರಿಶಿಣ ಶಾಸ್ತ್ರದ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಇವು ಸೂಪರೋ ಸೂಪರ್. ನೀವೂ ನೋಡಿ.
PublicNext
11/12/2021 01:26 pm