ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೆ ರೆಡಿ ಆಗುತ್ತಿದ್ದಾರೆ. ತಮ್ಮ ಅಭಿನಯದ ಮಾರ್ಟಿನ್ ಚಿತ್ರಕ್ಕಾಗಿಯೇ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ. ದಿನ ನಿತ್ಯ ಹೆವಿ ವೇಟ್ ಇರೋ ಡೆಂಬಲ್ಸ್ ಅನ್ನ ಎತ್ತಿ ತೋಳುಗಳನ್ನ ಅತಿ ಹೆಚ್ಚು ಸ್ಟ್ರಾಂಗ್ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಕೌಟ್ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ನೀವೂ ನೋಡಿ.
PublicNext
08/12/2021 08:10 pm