ಅಹಮದಾಬಾದ್:ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇವತ್ತು ಸಬರಮತಿಯ ಆಶ್ರಮಕ್ಕೆ ಭೇಟಿಕೊಟ್ಟಿದ್ದಾರೆ. ಇಲ್ಲಿಯ ಚರಕವನ್ನೂ ತಿರುಗಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಸಲ್ಮಾನ್ ಖಾನ್ ಸದ್ಯ ಅಹಮದಾಬಾದ್‌ನಲ್ಲಿದ್ದಾರೆ. ಇಲ್ಲಿಗೆ ಬಂದ್ಮೇಲೆ ಗುಜ್ ನಲ್ಲಿರೋ ಸಬರಮತಿ ಆಶ್ರಮಕ್ಕೆ ಬರೋದಿಲ್ಲವೇ.ಹೌದು ಇಲ್ಲಿಗೂ ಭೇಟಿಕೊಟ್ಟಿದ್ದಾರೆ. ಚರಕವನ್ನೂ ತಿರುಗಿಸಿ ನೋಡಿದ್ದಾರೆ. ಅತಿಥಿಗಳ ಪುಸ್ತಕದಲ್ಲೂ ಆಶ್ರಮದ ಬಗ್ಗೆ ವಿಶೇಷ ಸಂದೇಶವನ್ನೂ ಬರೆದಿದ್ದಾರೆ. ಅದೇ ವೀಡಿಯೋ ಈಗ ವೈರಲ್ ಆಗುತ್ತಿದೆ.
PublicNext
29/11/2021 09:32 pm