ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನದ ರೆಕ್ಕೆ ಹಿಡಿದು ನೇತಾಡಿದ ಟಾಮ್ ಕ್ರೂಸ್-ಇದು ರೀಲಾ-ರಿಯಲ್ಲಾ ?

ಹಾಲಿವುಡ್‌ನ ಖ್ಯಾತ ನಾಯಕ ಟಾಮ್ ಕ್ರೂಸ್,ಮಿಷನ್:ಇಂಪಾಸಿಬಲ್-8 ಚಿತ್ರದ ಸಾಹಸ ದೃಶ್ಯದ ಅಭ್ಯಾಸ ಮಾಡುವ ವೇಳೆ ಯುದ್ಧ ವಿಮಾನದ ರೆಕ್ಕೆ ಮೇಲೆ ತಲೆ ಕೆಳಗಾಗಿ ನೇತಾಡಿದ ಘಟನೆ ಈಗ ವರದಿಯಾಗಿದೆ.

ಟಾಮ್ ಕ್ರೂಸ್ ಚಿತ್ರಗಳಲ್ಲಿ ಮಿಷನ್: ಇಂಪಾಸಿಬಲ್-8 ಚಿತ್ರವೂ ವಿಶೇಷವಾಗಿಯೇ ಇದೆ. ಚಿತ್ರಕ್ಕಾಗಿ ಟಾಮ್ ಸಾಕಷ್ಟು ಅಭ್ಯಾಸವನ್ನೂ ಮಾಡುತ್ತಾರೆ.ಅದರಂತೆ ಈ ಚಿತ್ರಕ್ಕಾಗಿಯೇ ಯುದ್ಧ ವಿಮಾನದ ಮೇಲೆ ಸಾಹಸ ಅಭ್ಯಾಸ ಮಾಡಿದ್ದಾರೆ. ಆಗಲೇ ರೆಕ್ಕೆ ಮೇಲೆ ಇದ್ದ ಟಾಮ್ ತಲೆ ಕೆಳಗಾಗಿ ನೇತಾಡಿದ್ದಾರೆ. ಅದೃಷ್ಟವಶಾತ್ ಟಾಮ್ ಸೇಫ್ ಆಗಿದ್ದಾರೆ. ಯಾವುದೇ ದುರ್ಘಟನೆ ಸಂಭವಿಸಿಲ್ಲ.

Edited By :
PublicNext

PublicNext

28/11/2021 09:27 pm

Cinque Terre

72.07 K

Cinque Terre

0