ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಘವೇಂದ್ರ ರಾಜ್‌ ಕುಮಾರ್‌ ಟ್ವಿಟರ್ 'ಡಿಪಿ'ಯಲ್ಲಿ ಪುನೀತ್

ಬೆಂಗಳೂರು:ರಾಘವೇಂದ್ರ ರಾಜ್‌ ಕುಮಾರ್ ತಮ್ಮ ಟ್ವಿಟರ್ ಪ್ರೊಫೈಲ್ ಡಿಪಿ ಬದಲಿಸಿದ್ದಾರೆ. ಈ ಡಿಪಿ ನೋಡಿದಾಕ್ಷಣ ನಿಮಗೂ ಅದನ್ನ ಫಾಲೋ ಮಾಡಬೇಕು ಅನಿಸುತ್ತದೆ. ಅಂದ್ಹಾಗೆ ಆ ಡಿಪಿಯಲ್ಲಿ ಇರೋದು ಯಾರು. ಬನ್ನಿ, ಹೇಳ್ತಿವಿ.

ದೊಡ್ಮನೆ ಪವರ್ ಸ್ಟಾರ್ ಪುನೀತ್ ಎಂದೂ ಮರೆಯದ ವ್ಯಕ್ತಿತ್ವ. ಇಡೀ ಕನ್ನಡ ನಾಡಿನ ಜನತೆ ಮನಸ್ಸಿನಲ್ಲಿರೋ ಅಪ್ಪು ಮನೆಯವರ ಜೀವನಾಡಿನೇ ಆದವರು.ಅವರ ನೆನಪು ಮನೆಯವರನ್ನ ಕಾಡ್ತಾನೇ ಇದೆ.

ಅದೇ ನೆನಪಿನಲ್ಲಿಯೇ ಪುನೀತ್ ಎರಡನೇ ಸಹೋದರ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಟ್ವಿಟರ್ ಡಿಪಿ ಬದಲಿಸಿದ್ದಾರೆ. ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿಯೇ ಅಪ್ಪು ನೃತ್ಯ ಮಾಡಿರೋ ಫೋಟೋವನ್ನ ತಮ್ಮ ಡಿಪಿಗೆ ಹಾಕಿಕೊಂಡಿದ್ದಾರೆ. ಅದು ಈಗ ಎಲ್ಲರ ಹೃದಯ ತಟ್ಟುತ್ತಲೇ ಇದೆ.

Edited By :
PublicNext

PublicNext

26/11/2021 03:26 pm

Cinque Terre

28.18 K

Cinque Terre

0