ಬೆಂಗಳೂರು: ಭಜರಂಗಿ 2 ಚಿತ್ರದಲ್ಲಿ ಜಾದೂ ಮಾಡಿದ ಭಾವನ ಈಗ ಗೋವಿಂದ ಗೋವಿಂದ ಅಂತಿದ್ದಾರೆ. ಇದೇ 26ನೇ ನವೆಂಬರ್ 'ಗೋವಿಂದ ಗೋವಿಂದ' ಚಿತ್ರ ತೆರೆ ಕಾಣುತ್ತಿದೆ. ಇಂದು ಖಾಸಗೀ ಮಾಲ್‌ನಲ್ಲಿ ಚಿತ್ರದ ಸೆಲೆಬ್ರಿಟಿ ಶೋ ನಡೀತು. ಈ ವೇಳೆ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಹಿದಾಯತ್ ಜತೆ ಮಾತನಾಡಿದ ಭಾವನಾ, ಅಪ್ಪು ಅವರ ಬಗ್ಗೆ ಮಾತನಾಡುತ್ತ ಭಾವುಕರಾಗಿದ್ದಾರೆ.
PublicNext
25/11/2021 11:02 pm