ಹಾಲಿವುಡ್‌ನ ನಾಯಕ ನಟ ವಿಲ್ ಸ್ಮಿತ್ ಈಗ ತಮ್ಮ ನಿಜ ಜೀವನದ ಒಂದು ಸತ್ಯ ಬಿಚ್ಚಿಟ್ಟಿದ್ದಾರೆ. ತಮ್ಮ ಮೊದಲ ಬ್ರೇಕ್ ಅಪ್ ಆದ್ಮೇಲೆ ಇಡೀ ಜೀವನದಲ್ಲಿ ಎಷ್ಟು ಹುಡುಗಿಯರ ಜೊತೆಗೆ ದೈಹಿಕ ಸಂಪರ್ಕ ಹೊಂದಿದೆ ಅನ್ನೋದನ್ನೇ ಈಗ ಹೇಳಿದ್ದಾರೆ.
16 ನೇ ವಯಸ್ಸಿನಲ್ಲಿಯೇ ನನಗೆ ಬ್ರೇಕ್ ಅಪ್ ಆಯಿತು. ಇದಾದ ಬಳಿಕ ನಾನು ಅನೇಕ ಹುಡುಗಿಯರ ಜೊತೆಗೆ ದೈಹಿಕ ಸಂಪರ್ಕ ಹೊಂದಿದೆ. ಅದೆಷ್ಟು ಅಂದ್ರೆ ನನ್ನ ಆರೋಗ್ಯವೇ ಹಾಳಾಗಿ ಹೋಯಿತು ಅಂತಲೇ ವಿಲ್ ಸ್ಮಿತ್ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
PublicNext
24/11/2021 09:32 pm