ಬೆಂಗಳೂರು: ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪುತ್ರನ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಉದ್ಯಮಿ ಶಿಲಾದಿತ್ಯ ಜತೆ ಮದುವೆಯಾಗಿರುವ ಗಾಯಕಿ ಶ್ರೇಯಾ ಘೋಶಾಲ್ ದಂಪತಿ ಕಳೆದ ಮೇ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದ್ದರು.
ಪುತ್ರ ದೇವ್ಯಾನ್ ಗೆ ಈಗ ಆರು ತಿಂಗಳು ನಗು ಮುಖದ ಕಂದನ ಫೋಟೊ ನೋಡಿರುವ ನೆಟ್ಟಿಗರು, 'ಕ್ಯೂಟ್' ಎಂದು ಕಾಮೆಂಟ್ ಮಾಡಿದ್ದಾರೆ.
PublicNext
23/11/2021 05:51 pm