ಮುಂಬೈ:ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ಪತಿ ನಿಕ್ ಜೋನಾಸ್ ನಡುವೆ ಏನ್ ಆಗುತ್ತಿದೆ. ಇವರ ದಾಂಪತ್ಯ ಜೀವನದಲ್ಲಿ ಯಾವುದು ಸರಿ ಇಲ್ವೇ. ಈ ಪ್ರಶ್ನೆ ಕೇಳುವುದಕ್ಕೆ ಈಗೊಂದು ಕಾರಣ ಇದೆ. ಅದೇನೂ ಅಂತ ಹೇಳ್ತೀವಿ ನೋಡಿ.
ಪ್ರಿಯಾಂಕಾ ಚೋಪ್ರಾ ತಮ್ಮ ಸೋಷಿಯಲ್ ಮೀಡಿಯಾದ ಪ್ರೋಫೈಲ್ ನೇಮ್ ಚೇಂಜ್ ಮಾಡಿದ್ದಾರೆ. ಇಲ್ಲಿವರೆಗೂ Priyanka Chopra Jonas ಇತ್ತು.ಆದರೆ ಈಗ Priyanka Chopra ಅಂತ ಮಾತ್ರ ಇದೆ. ಈ ಬದಲಾವಣೆ ಏನೇನೋ ಅರ್ಥ ಕೊಡುತ್ತದೆ. ಅದಕ್ಕೇನೆ ಈಗ ಈ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಸುದ್ದಿನೂ ಆಗುತ್ತಿದೆ. ಅಷ್ಟೇ. ಅಂದ್ಹಾಗೆ ಈ ಜೋಡಿ 2018 ರಲ್ಲಿ ಮದುವೆ ಆಗಿತ್ತು. ಮದುವೆ ಬಳಿಕ ಪ್ರಿಯಾಂಕಾ ಬಾಲಿವುಡ್ ಸಿನಿಮಾ ಮಾಡೋದನ್ನೆ ಬಿಟ್ಟಿದ್ದಾರೆ.
PublicNext
22/11/2021 08:56 pm