ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಕುಣಿದು ಕುಪ್ಪಳಿಸಿದ ಒಂದು ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮನಸೋಯಿಚ್ಛೆ ಆಲಿಯಾ ಡ್ಯಾನ್ಸ್ ಮಾಡಿರೋ ಈ ವೀಡಿಯೋದ ಒಂದಷ್ಟು ಮಾಹಿತಿ ಇಲ್ಲಿದೆ. ಬನ್ನಿ, ನೋಡೋಣ.
ನಟಿ,ಮಾಡೆಲ್ ಅನುಷ್ಕಾ ರಂಜನ್ ಕಪೂರ್ ಅವರ ಸಂಗೀತ ಸಮಾರಂಭ ಮುಂಬೈ ನಲ್ಲಿ ನಡೆದಿತ್ತು.ಇಲ್ಲಿಗೆ ಬಾಲಿವುಡ್‌ನ ಬಹುತೇಕ ತಾರೆಯರೂ ಆಗಮಿಸಿದ್ದರು.ಆಲಿಯಾ ಕೂಡ ಇಲ್ಲಿಗೆ ಬಂದು ಸಂಭ್ರಮದಲ್ಲಿ ಭಾಗಿ ಆದರು. ಹಾಡೊಂದರ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಅದೇ ವೀಡಿಯೋನೇ ಈಗ ವೈರಲ್ ಆಗ್ತಿರೋದು.
PublicNext
21/11/2021 03:27 pm