ಬೆಂಗಳೂರು: ರಮೇಶ್ ಅರವಿಂದ್ ಫುಲ್ ಖುಷಿಯಲ್ಲಿಯೇ ಇದ್ದಾರೆ. ವಿಶೇಷ ಸ್ಮೈಲ್ ಮೂಲಕ ತಮ್ಮ 100 ಚಿತ್ರದ ಸಕ್ಸಸ್ ಬಗ್ಗೆ ಹೇಳಿಕೊಂಡಿದ್ದಾರೆ.
ಹುಬ್ಬಳ್ಳಿ, ಧಾರವಾಡ,ದಾವರಣಗೆರೆ ಜನಕ್ಕೆ ಒಂದು ಕಿವಿ ಮಾತನ್ನೂ ಹೇಳಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ವಿಶೇಷ ಕಿರು ಸಂದರ್ಶನದಲ್ಲಿ ಇನ್ನೂ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ ರಮೇಶ್ ಅರವಿಂದ್. ಬನ್ನಿ, ಅದೇನು ಅಂತಾ ನಾವು ನೋಡೋಣ..
PublicNext
20/11/2021 11:12 pm