ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಮೀರ್-ಯಶ್ ಮುಖಾ-ಮುಖಿ:ಏ-14ಕ್ಕೆ ಸಖತ್ ಫೈಟ್

ಬೆಂಗಳೂರು: ಕನ್ನಡದ ಬಹು ನಿರೀಕ್ಷಿತ ಕೆಜಿಎಫ್-2 ಚಿತ್ರ ಮುಂದಿನ ವರ್ಷ ಏಪ್ರೀಲ್ 14 ರಂದು ರಿಲೀಸ್ ಆಗುತ್ತಿದೆ. ಇದನ್ನ ಕೇಳಿದ ಚಿತ್ರರಸಿಕರು ವಾರೇ ವ್ಹಾ ಅಂತವ್ರೆ. ಆದರೆ ಚಿತ್ರ ತಂಡಕ್ಕೆ ಈಗ ಪ್ರಾಣ ಸಂಕಟವೊಂದು ಎದುರಾಗಿದೆ. ಅದು ಲಾಲ್ ಸಿಂಗ್ ಚೆಡ್ಡಾ ಹೆಸರಿನ ರೂಪದಲ್ಲಿಯೇ. ಅದ್ಹೇಗೆ ಅಂತಿರೋ. ಈ ಸ್ಟೋರಿ ನೋಡಿ.

ಬಾಲಿವುಡ್‌ನ ನಾಯಕ ನಟ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಮತ್ತು ಯಶ್ ಅಭಿನಯದ ಕೆಜಿಎಫ್-2 ಚಿತ್ರ ಮುಖಾ-ಮುಖಿ ಆಗಲಿವೆ. ಒಂದೇ ದಿನವೇ ಏಪ್ರೀಲ್-14 ರಂದು ಈ ಎರಡೂ ಸಿನಿಮಾ ರಿಲೀಸ್ ಆಗುತ್ತಿವೆ. ಅಲ್ಲಿಗೆ ಇವರಡೂ ಸಿನಿಮಾ ಪೈಪೊಟಿಗೆ ಬೀಳಲಿವೆ. ಯಾಕೆಂದ್ರೆ ಎರಡೂ ಚಿತ್ರದ ನಿರೀಕ್ಷೆ ಹೆಚ್ಚಿದೆ.

Edited By :
PublicNext

PublicNext

20/11/2021 04:20 pm

Cinque Terre

25.81 K

Cinque Terre

4